ಏಗ್ಳಿಕೆ (EgLike)ನನ್ನ ಊಹೆಯ ಪ್ರಕಾರ ಇದರ ಮೂಲ - ಏಗಳ್ (EgaL) -ಹಳೆಗನ್ನಡ.ಏಗ್ಳಿಕೆ = ಯಾವಾಗ, Whenಉದಾಹರಣೆನಿಂಗೆ (ನಿನಗೆ) ರಜೆ ಸಿಕ್ಕುದ್ (ಸಿಗುವುದು) 'ಏಗ್ಳಿಕೆ'?ಪರೀಕ್ಷೆ ರಿಸಲ್ಟ್ಸ್ 'ಏಗ್ಳಿಕೆ' ಗೊತ್ತಾಪ್ಪುದು (ಗೊತ್ತಾಗುವುದು)?ಮದಿ (ಮದುವೆ) 'ಏಗ್ಳಿಕೆ'?
Post a Comment
No comments:
Post a Comment