January 13, 2009

ವಿಕ್ಕಿಗೆ ಅಭಿನಂದನೆಗಳು

ವಿಕ್ಕಿ ಅಲಿಯಾಸ್ ವಿಕ್ರಮ್ ಹತ್ವಾರ್-ಗೆ ಈ ಬಾರಿಯ ಕನ್ನಡಪ್ರಭ-ಸ್ವಪ್ನಬುಕ್ ಹೌಸ್ ಸಂಕ್ರಾಂತಿ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ್ ದಕ್ಕಿದೆ. ವಿವರಗಳಿಗೆ ಇಲ್ಲಿ ನೋಡಿ.

ವಿಕ್ಕಿ ಯಾರು ಅಂತ ಗೊತ್ತಿಲ್ವಾ? ಇದನ್ನ ಓದಿ. ಅಂದಹಾಗೆ, ಈ ಖುಶಿಯ ಸಂದರ್ಭದಲ್ಲಿ ಭಾಗವತರಿಗೆ ಮಸಾಲೆ ದೋಸೆ ಪಾರ್ಟಿ ಕೊಡಿಸ್ತೇನೆ ಅಂತ ವಿಕ್ಕಿ ವಾಗ್ದಾನ ನೀಡಿದ್ದಾನೆ. ನಿಮಗೂ ಬರ್ಬೇಕು ಅನ್ನಿಸಿದ್ರೆ ಅವನನ್ನೇ ವಿಚಾರಿಸಿಕೊಳ್ಳಿ.

6 comments:

sunaath said...

ವಿಕ್ರಮ ಹತ್ವಾರರಿಗೆ ನಮ್ಮ ಅಭಿನಂದನೆಗಳನ್ನೂ ತಿಳಿಸಿರಿ.
ನಮಗೆ ಬರಬೇಕಾದ ಮಸಾಲೆ ದೋಸೆ ಅವರಲ್ಲಿಯೇ ಇರಲಿ!

ಶಾಂತಲಾ ಭಂಡಿ (ಸನ್ನಿಧಿ) said...

ಭಾಗವತರೆ...
ನಿಮ್ಮ ಗೆಳೆಯರ ಖುಷಿಯನ್ನು ನೀವು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದ.

ವಿಕ್ರಮ ಹತ್ವಾರರಿಗೆ ನಮ್ಮ ಅಭಿನಂದನೆಗಳನ್ನೂ ದಯವಿಟ್ಟು ತಿಳಿಸಿಬಿಡಿ.
ಜನ ಎಲ್ಲ ಮಸಾಲೆ ದೋಸೆ ಕೇಳ್ತಾರೆ ಅಂತ ಕನ್ನಡಪ್ರಭದವರಿಗೆ ಗೊತ್ತಿದೆ, ಅದಕ್ಕೇ ಮೊದಲ ಬಹುಮಾನಕ್ಕೆ ಹತ್ತುಸಾವಿರ ರೂಪಾಯಿ :-)

Niveditha said...

ಅಭಿನಂದನೆಗಳು ಹತ್ವಾರರಿಗೆ..

ಪ್ರಿಯಾ ಕೆರ್ವಾಶೆ said...

bhagavatare, bhoogata loka seridra hege?

ಆಲಾಪಿನಿ said...

ಎಲ್ಲಿದಿರಿ? ಏನು ಬೇರೆಯವರಿಗೆಲ್ಲ ಹಣೆಪಟ್ಟಿ ಹಾಕ್ತಿದ್ರಿ... ಬ್ಲಾಗ್ ನಿಲ್ಲಿಸಿದಿವರು ಇವರು ಅವರು ಅಂತೆಲ್ಲ... ಈಗ?

Enigma said...

no more blogs?