October 12, 2008

ಕಾಯ್ಕಿಣಿ ಉವಾಚ

ಇದು ಗಡಿಬಿಡಿ ಪೋಸ್ಟು. ಕಳೆದ ತಿಂಗಳು ಇಲ್ಲೊಂದು ನಮ್ಮ ನೆಚ್ಚಿನ ಸಾಹಿತಿ ಜಯಂತ ಕಾಯ್ಕಿಣಿಯವರ ಸಂದರ್ಶನವಿತ್ತು. ಅದರ ವಿಡಿಯೋ ತುಣುಕೊಂದು ನಿಮಗಾಗಿ ಕನ್ನಡತನ, ಮಾನವೀಯ ವಿನ್ಯಾಸ, ಮಗುವಿನ ಅಚ್ಚರಿಯ ಕಣ್ಣುಗಳು.....ಜಯಂತ ಕಾಯ್ಕಿಣಿ ತಮ್ಮ ಎಂದಿನ ಅನನ್ಯ ಶೈಲಿಯಲ್ಲಿ....ನೋಡಿ ಆನಂದಿಸಿ. ಭಾಗ್ವತ್ರಿಗೊಂದು ಮಸಾಲೆ ದೋಸೆ ಹರಕೆ ಹೊತ್ಕೊಳ್ಳಿ:-)

7 comments:

chetana said...

ಬನ್ನಿ ಭಾಗವತರೇ,
ನಾನೇ ಕೈಯಾರ ಮಸಾಲೆ ದೋಸೆ ಮಾಡಿಕೊಡುವೆ.
ಧನ್ಯವಾದ.

Sushrutha Dodderi said...

jayanth aa paadada guruthina prakaranada bagge yavdo katheli bardidare.. odida nenapu..

Anonymous said...

ಭಾಗವತರೇ, ತುಂಬಾ ಥಾಂಕ್ಸ್.
ನೀವು ಗಡಿಬಿಡಿಯಲ್ಲಿದ್ದರೇ ಒಳ್ಳೊಳ್ಳೆ ಪೋಸ್ಟ್ ಗಳನ್ನ ಹಾಕ್ತೀರಿ ಅನ್ಸುತ್ತೆ :)

Shubhada said...

very interesting post. Thank you very much bhagvatare :-)

sunaath said...

ನಿಮಗೆ ಖಂಡಿತಾ ಮ.ದೋ. ಕೋಡಸ್ತೀನಿ, ಭಾಗ್ವತ್ರೆ.

Jagali bhaagavata said...

ಚೇತನಾ,
ತುಂಬ ಥ್ಯಾಂಕ್ಸ್ ಆಹ್ವಾನಕ್ಕೆ. ಊರಿಗೆ ಬಂದಾಗ ಮುದ್ದಾಂ ಬರ್ತೀನಿ.

ಸುಶ್ರುತ,
ನಂಗೂ ಓದಿದ ನೆನಪಿದೆ. ಕಥೆ ಯಾವ್ದು ಅಂತ ನೆನಪಾಗ್ತಿಲ್ಲ.

ವೈಶಾಲಿ,
ಓಹ್ಹೋ, ಹೌದಾ? ಗೊತ್ತಿರ್ಲಿಲ್ಲ ನೋಡಿ. ಇನ್ನು ಮುಂದೆ ಎಲ್ಲ ಪೋಸ್ಟಿಗೂ ’ಗಡಿಬಿಡಿ ಪೋಸ್ಟು’ ಅಂತಾನೆ ಬರಿತೀನಿ :-)

ಶುಭದಾ,
ಧನ್ಯೋಸ್ಮಿ :-)

ಕಾಕಾ,
ನೀವು ಹೀಗೆಂದು ಯುಗಗಳೇ ಉರುಳಿದವು. ಆದರೆ ಇನ್ನೂ ಮ.ದೋ. ಕೊಡಿಸಿಲ್ಲ ನೀವು.

nishu mane said...

ಭಾಗ್ವತ್ರೇ, ನೀವು ಯೂಟ್ಯೂಬಿನಲ್ಲಿ ಈ ವೀಡಿಯೋ ಪೋಸ್ಟ್ ಮಾಡಿದ್ದ ದಿನವೇ ನಾನದನ್ನ ನೋಡಿದ್ದೆ. ಆಗ್ಲೇ ನಿಮ್ಗೆ ಮಸಾಲೆ ದೋಸೆ ಕೊಡಿದುವಷ್ಟು ಖುಶಿಯಾಗಿತ್ತು.
ಅದಿರ್ಲಿ, ಹೀಗೆ ಎಲ್ರೂ ನಿಮ್ಗೆ ಮಸಾಲೆ ದೋಸೆ ಕೊಡಿಸೋಕ್ಕೆ ಶುರುವಾದ್ರೆ, ನಿಮ್ಮ ಕಥೆ ಏನಾಗಬೇಕು. ಮುಂದಿನ ಬಾರಿ ದೋಸೆ ಕೇಳುವಾಗ ಹುಷಾರಾಗಿರಿ.
-ಮೀರ.