ಇಂದೇ ಹಾರೈಸಿ
ಮಕ್ಕಳ ಕುರಿತಾಗಿರುವ ಎರಡು ಕನ್ನಡ ಬ್ಲಾಗುಗಳು - ನಂದಗೋಕುಲ ಮತ್ತು ನಿಶುಮನೆ ನಿನ್ನೆ ನಂದಗೋಕುಲದ ಅಮ್ಮುವಿನ ಹುಟ್ಟುಹಬ್ಬ. ಇವತ್ತು ನಿಶುವಿನ ಹುಟ್ಟುಹಬ್ಬ. ಇಂದೇ ಹಾರೈಸಿ :-)
ಹೊಸದೊಂದು ಮೊಗ್ಗು ಅರಳಿದೆ, ಕನ್ನಡ ಬ್ಲಾಗುಲೋಕದಲ್ಲಿ. ಕೇಶಾಲಂಕಾರ ಪ್ರಿಯರು (ನಾಗವೇಣಿಯರು, ನೀಲವೇಣಿಯರು, ಕೃಷ್ಣವೇಣಿಯರು) ತಪ್ಪದೇ ಇಂದೇ ಭೇಟಿ ಕೊಡಿ :-)
ರಾಧಿಕಾ ಅವರು ಕನ್ನಡದಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಾದ, ಮಾಹಿತಿ ಪ್ರಧಾನವಾದ ಬ್ಲಾಗೊಂದನ್ನು ಆರಂಭಿಸುತ್ತೇನೆಂದು ಭರವಸೆಯನ್ನು ನೀಡಿದ್ದಾರೆ. ಆದರೆ ಇದು ಚುನಾವಣಾ ಸಮಯದ ಆಶ್ವಾಸನೆಯಾಗಿರುವುದರಿಂದ ಓದುಗರು ಎಚ್ಚರಿಕೆಯಿಂದಿರಬೇಕೆಂದು ವಿನಂತಿಸಲಾಗಿದೆ. ಮುಂದಿನ ದಿನಗಳಲ್ಲಿ ಒಳ್ಳೆಯ ಮುಹೂರ್ತವಿದ್ದಲ್ಲಿ ತಿಳಿಸಬೇಕಾಗಿ ವಿನಂತಿ :-)
1 comment:
ಭಾಗ್ವತ್ರೇ, ನಂದಗೋಕುಲದ ಅಮ್ಮುವಿನ ಬರ್ತ್-ಡೇ 25ಕ್ಕೇ!! (ನೀವು ಹೇಳಿದ ಹಾಗೆ 24ಕ್ಕೆ ಅಲ್ಲ)
ಗೋಕುಲದಲ್ಲಿ ಅನೌನ್ಸ್ ಆಗಿದೆ, ಹರಿವ ಲಹರಿಯಲ್ಲಿ ಒಂದು ಹಾಡೂ ಇದೆ...
ನಿಶುವಿಗೆ ವಿಶ್ ಮಾಡೋಕೆ ನೆನಪಿಸಿದ್ದಕ್ಕೆ ಥ್ಯಾಂಕ್ಸ್. ಅಲ್ಲಿಗೇ ಹೊರಟೆ; ಬಾಯ್.
Post a Comment