ಕುಂದಗನ್ನಡದಲ್ಲಿ ಮೊದಲ ಕಾದಂಬರಿ
ಕುಂದಗನ್ನಡದಲ್ಲಿ ಬರೆದ ಮೊದಲ ಕಾದಂಬರಿ ಬಿಡುಗಡೆಯಾಗಿದೆ. ಉಪ್ಪುಂದ ವರಮಹಾಲಕ್ಷ್ಮಿ ಹೊಳ್ಳರು ಬರೆದ ’ಹಳೆಯಮ್ಮನ ಆತ್ಮಕಥೆ’ಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಉದಯವಾಣಿಯ ಲೇಖನವನ್ನು ಓದಿ.
ಕುಂದಗನ್ನಡದಲ್ಲಿ ಬರೆದ ಮೊದಲ ಕಾದಂಬರಿ ಬಿಡುಗಡೆಯಾಗಿದೆ. ಉಪ್ಪುಂದ ವರಮಹಾಲಕ್ಷ್ಮಿ ಹೊಳ್ಳರು ಬರೆದ ’ಹಳೆಯಮ್ಮನ ಆತ್ಮಕಥೆ’ಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಉದಯವಾಣಿಯ ಲೇಖನವನ್ನು ಓದಿ.
Posted by Jagali bhaagavata at 9:42 PM
1 comment:
ಉದಯವಾಣಿಯ ಲಿಂಕಿನಲ್ಲಿ ಕತೆ ಒದಿದೆ. ಬರೆದವರ ಬಗೆಗೆ,ಹೆಮ್ಮೆಯಾಯಿತು. ಅದನ್ನು ತಿಳಿಸಿದ ನಿಮಗೆ ಧನ್ಯವಾದಗಳು. ಕತೆ ಪ್ರಾದೇಶಿಕ ಭಾಷೆಯಲ್ಲಿ ಇದ್ದಷ್ಟೂ ಒಳ್ಳೆಯದೇ. ಇತರ ಪ್ರದೇಶದವರಿಗೆ ಕನ್ನಡದ ಒಂದು ಮಾದರಿಯು ಓದಲು ಸಿಗುತ್ತದೆ. ಭಾಷೆ ಪ್ರಾದೇಶಿಕ, ಅದರೆ ಕತೆ ಸಾರ್ವದೇಶಿಕ.
Post a Comment