ದೇಶಕಾಲ
’ದೇಶಕಾಲ’ ತ್ರೈಮಾಸಿಕ ಪತ್ರಿಕೆಯ ಬಗ್ಗೆ ನಿಮಗೆ ಗೊತ್ತಿರಬಹುದು ಅಂತ ಅಂದುಕೊಳ್ತೇನೆ. ಗೊತ್ತಿಲ್ಲದಿದ್ದಲ್ಲಿ ಎಂ.ಎಸ್.ಶ್ರೀರಾಮ್ ಬರೆದಿರುವ ಲೇಖನವನ್ನು ಓದಿ. ’ದೇಶಕಾಲ’ಕ್ಕೆ ಒಂದು ವರ್ಷ ತುಂಬಿದಾಗ ಬರೆದ ಲೇಖನವದು.
’ದೇಶಕಾಲ’ಕ್ಕೆ ಮೂರು ವರ್ಷ ತುಂಬಿದಾಗ, ಭರವಸೆಯ ಹೊಸ ಬರಹಗಾರ, ನರೇಂದ್ರ ಪೈ ಬರೆದ ಲೇಖನ ಇಲ್ಲಿದೆ. ವಿವೇಕ ಶಾನಭಾಗರ ಸಂದರ್ಶನದ ಕೊಂಡಿಯೂ ಅಲ್ಲಿದೆ.
ಮತ್ತೆ, ಸ್ವಲ್ಪ ತಡವಾಗಿ ತಮ್ಮ ತಲೆಯ ಮೇಲೆ ಬೋಧಿವೃಕ್ಷವನ್ನು ಬೆಳೆಸಿಕೊಂಡವರ ಬರಹ ಇಲ್ಲಿದೆ.
ಭಾಗವತರು ಸಜ್ಜಾಗೃಹಕ್ಕೆ ತೆರಳಿ ಹಂಸತೂಲಿಕಾತಲ್ಪದಲ್ಲಿ ಪವಡಿಸಲು ಅಣಿಯಾಗುವುದರೊಂದಿಗೆ ಈ ಸಂಚಿಕೆಯು ಇಲ್ಲಿಗೆ ಪರಿಸಂಪನ್ನಗೊಂಡಿತು :-)
2 comments:
ಭಾಗವತರೆ,
ನನಗೆ ಗೊತ್ತಿರದ ಒಳ್ಳೆಯ ೩ ಜಾಗಗಳಿಗೆ ಕರಕೊಂಡು ಹೋಗಿದ್ದೀರಿ! ಧನ್ಯವಾದಗಳು.
:P :D
Post a Comment