November 27, 2010

Shree padhdhati video

Happy 2010 to all!!! First post of this year :)

4 comments:

sunaath said...

ಭಾಗವತರೆ,
ಈ ಪದ್ಧತಿಯ ವೈಶಿಷ್ಟ್ಯಗಳನ್ನು ನನ್ನ ಅಲ್ಪ ಬುದ್ಧಿಯು ಗ್ರಹಿಸದೇ ಇದ್ದರೂ ಸಹ, ೨೦೧೦ರಲ್ಲಿ ನಿಮ್ಮನ್ನು ಭೇಟಿಯಾದ ಸಂತೋಷ ನನಗಾಗಿದೆ.
೨೦೧೦ ನಿಮಗೆ ಸಂತಸ ತರಲಿ!

Anonymous said...
This comment has been removed by the author.
Anonymous said...

ಹ್ವಾಯ್ ! ಜಸ್ಟ್ ಮಿಸ್! ಇಲ್ಲಾಂದ್ರೆ 2011 ಆಗಿರೋದು!!

ಒಳ್ಳೆಯ ವಿಡಿಯೋ .... ಹೈ ಡೆಫಿನಿಶ್ ಕ್ಯಾಮೆರಾ ಚೆನ್ನಾಗಿದೆ... ವರಲಕ್ಷ್ಮಿ ಮಯ್ಯ ಚೆನ್ನಾಗಿ ನಗ್ತಾರೆ ;)

Shubhada said...

ಹ ಹ್ಹಾ ಒಳ್ಳೆ ವಿಡಿಯೋ. ಅಂತೂ ಇಂತೂ ಒಂದ್ ಪೋಸ್ಟ್ ಹಾಕಿದ್ರಿ ಅಂತಾಯ್ತ್. ವೆಲ್^ಕಮ್ ಬ್ಯಾಕ್. :-)