ಹಳೇ ಬ್ಲಾಗ್
ನನ್ನ ಸಹಪಾಠಿ ಒಂದು ಬ್ಲಾಗ್ ಬರೀತಿದ್ದ - http://rkvijay.blogspot.com/ - ಆದ್ರೆ ಯಾರೂ ಓದ್ತಾ ಇಲ್ಲ, ಅನಿಸಿಕೆಗಳನ್ನ ಗೀಚ್ತಾ ಇಲ್ಲ ಅಂತ ಈಗ ಮುಖ ಊದಿಸ್ಕೊಂಡು ಕೂತಿದ್ದಾನೆ, ಬ್ಲಾಗ್ ಬರೆಯೋದ್ ಬಿಟ್ಟು. ನೀವಾದ್ರೂ ಓದಿ, ನಿಮ್ಮನಿಸಿಕೆಗಳನ್ನ ಗೀಚಿ:-)
ನನ್ನ ಸಹಪಾಠಿ ಒಂದು ಬ್ಲಾಗ್ ಬರೀತಿದ್ದ - http://rkvijay.blogspot.com/ - ಆದ್ರೆ ಯಾರೂ ಓದ್ತಾ ಇಲ್ಲ, ಅನಿಸಿಕೆಗಳನ್ನ ಗೀಚ್ತಾ ಇಲ್ಲ ಅಂತ ಈಗ ಮುಖ ಊದಿಸ್ಕೊಂಡು ಕೂತಿದ್ದಾನೆ, ಬ್ಲಾಗ್ ಬರೆಯೋದ್ ಬಿಟ್ಟು. ನೀವಾದ್ರೂ ಓದಿ, ನಿಮ್ಮನಿಸಿಕೆಗಳನ್ನ ಗೀಚಿ:-)
Posted by Jagali bhaagavata at 8:21 PM
6 comments:
Ondu Varshada hiMde bareda oMdu article biTre berenu ilvalla Bhagavathare? Hosadagi enu baredilva avaru?
ಶ್ರೀ, ಈಗ ಹೆಸ್ರು ಬದ್ಲು ಮಾಡಿದೇನೆ. ಸರೀನಾ? ಇಲ್ಲ, ಹೊಸ್ದು ಬರ್ದಿಲ್ಲ. ಯಾರಾದ್ರೂ ಓದಿ ಅನಿಸಿಕೆಗಳನ್ನ ಬರೆದ್ರೆ ಮಾತ್ರ ಮುಂದುವರಿಸ್ತಾನಂತೆ. ಖಂಡಿತವಾಗೂ ಹೊಸ್ದು ಬರೀತಾನಂತೆ:-)
chingi, heege naanu yaavaglo bareda blogna bedigeledu avamana maadbeda kano
vijay
ಸರಿ ಓದ್ತೀವಿ. ಬರೀರಿ ಹೀಗೆ.
ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆಗೆ ಬದ್ಧವಾದ ಬನವಾಸಿ ಬಳಗದ ಹೊಸ ಬ್ಲಾಗಿಗೊಮ್ಮೆ ಭೇಟಿಕೊಡಿ. ವಿಳಾಸ:
http://enguru.blogspot.com
Jagalibhagavata and RKvijay:
When "Koravanji" was closing down, there was a meaningful cartoon (RK Lakshman ? not sure)with the dialogue running somewhat like this:- "Hogibarteeni andyaa Koravanji, neenu iddiddey gottaaglilvalley?"
Similarly, we bloglurkers have never been aware of your existence. So, how could we know that you wanted us to visit?
I don't have a public blog, but I find that the best way of making bloggers to flock to your site is to visit theirs and start commenting. And once they visit, if you want them to keep visiting, just make sure that you write what appeals to them and motivates them to come again and again.
Post a Comment