May 19, 2007

ಶುಭಹಾರೈಕೆಗಳು

ಮಿತ್ರರೇ,
ನಮ್ಮ ನಿಮ್ಮ ನೆಚ್ಚಿನ ತುಳಸಿಯಮ್ಮ ನವರ ಚೊಚ್ಚಲ ಪುಸ್ತಕ ನಾಳೆ ಬಿಡುಗಡೆಯಾಗುತ್ತಿದೆ. ಶುಭ ಹಾರೈಸಿ ಮತ್ತು ಪುಸ್ತಕ ಕೊಳ್ಳಿ (ಕಾಸು ಕೊಟ್ಟು:-)).

ತುಳಸಿಯಮ್ಮ,
ನಮ್ಮ ಜಗಲಿಯಿಂದ ನಿಮಗೆ ಶುಭ ಹಾರೈಕೆಗಳು.

ಜಗಲಿ ಭಾಗವತರು:-)

3 comments:

Vattam said...

ತ್ರಿವೇಣಿ, ನಂದ್ ಸ ಹೃತ್ಪೂರ್ವಕ ಹಾರೈಕೆಗಳು.

ಜ.ಭಾ, ಎಂತ ಮರೆರೆ, ಊರ್ಕಿಂತ ಮುಂಚೆ ಗುಟ್ಟ್ ರಟ್ಟ್ ಮಾಡೂದ್, ಹಿಂದೆ ಲಕ್ಷ್ಮಿನಾರಾಯಣ್ ಭಟ್ಟ್ರ್ ಬಗ್ಗೆ ಪ್ರಶ್ನೆ ಕೇಂಡ್ ಹಾಂಗೆ ಈ ಸಲ ಅ.ರಾ.ಮಿತ್ರ ಬಗ್ಗೆ ಕೇಣ್ಲಕ್ಕಿತ್ತಲ್ಲಾ.

Jagali bhaagavata said...

ಶಾಂತಲ,
ಜಗಲಿಗೆ ಮರಳಿ ಸ್ವಾಗತ. ಕಾಂಬುಕಿಲ್ಯಪ ನೀವು ಇತ್ತಿತ್ಲಾಗಿ..,.

ತುಳಸಿಯಮ್ಮ, ನನ್ಗಿಂತ ಮೊದ್ಲೆ ತುಳಸಿವನದಲ್ಲಿ ಅದನ್ನ ಹೇಳಿರ್. ಹಾಂಗಾಯಿ ಇಲ್ಲ್ ಬರದ್ದ್.

sritri said...

ಶಾಂತಲಾ ಮತ್ತು ಭಾಗವತರೇ, ನಿಮ್ಮ ಶುಭಾಶಯ ತಲುಪಿತು. ಧನ್ಯವಾದಗಳು.

- ತುಳಸಿಯಮ್ಮ :)