ವಿಕ್ಕಿಗೆ ಅಭಿನಂದನೆಗಳು
ವಿಕ್ಕಿ ಅಲಿಯಾಸ್ ವಿಕ್ರಮ್ ಹತ್ವಾರ್-ಗೆ ಈ ಬಾರಿಯ ಕನ್ನಡಪ್ರಭ-ಸ್ವಪ್ನಬುಕ್ ಹೌಸ್ ಸಂಕ್ರಾಂತಿ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ್ ದಕ್ಕಿದೆ. ವಿವರಗಳಿಗೆ ಇಲ್ಲಿ ನೋಡಿ.
ವಿಕ್ಕಿ ಯಾರು ಅಂತ ಗೊತ್ತಿಲ್ವಾ? ಇದನ್ನ ಓದಿ. ಅಂದಹಾಗೆ, ಈ ಖುಶಿಯ ಸಂದರ್ಭದಲ್ಲಿ ಭಾಗವತರಿಗೆ ಮಸಾಲೆ ದೋಸೆ ಪಾರ್ಟಿ ಕೊಡಿಸ್ತೇನೆ ಅಂತ ವಿಕ್ಕಿ ವಾಗ್ದಾನ ನೀಡಿದ್ದಾನೆ. ನಿಮಗೂ ಬರ್ಬೇಕು ಅನ್ನಿಸಿದ್ರೆ ಅವನನ್ನೇ ವಿಚಾರಿಸಿಕೊಳ್ಳಿ.