tag:blogger.com,1999:blog-26198508.post7746013665598936262..comments2023-10-11T05:06:03.014-05:00Comments on ಪಟ್ಟಾಂಗ: ಎಡಿಯJagali bhaagavatahttp://www.blogger.com/profile/17490977332632133975noreply@blogger.comBlogger8125tag:blogger.com,1999:blog-26198508.post-87828141860040882082008-03-04T03:20:00.000-05:002008-03-04T03:20:00.000-05:00ಮಾಸ್ಟರ್ರೇ,ನೀಕೋದು ಅಂದ್ರೆ ಇಣುಕೋದು. ಉದಾಹರಣೆಗೆ..ಎಂಥಾ ನ...ಮಾಸ್ಟರ್ರೇ,
ನೀಕೋದು ಅಂದ್ರೆ ಇಣುಕೋದು.
ಉದಾಹರಣೆಗೆ..ಎಂಥಾ ನೀಕ್ತೀಯಾ ಅಲ್ಲಿ? ಎಂದು ಕೇಳುವುದಿದೆಯಲ್ಲಾ.
ಇನ್ನು ಬೋನಸ್ ಪ್ರಶ್ನೆಗೆ ಮಾಣಿ ಬಡಕಟಿಯಾದ್ರೂ ಮಾತಿಗೇನೂ ಕಡಿಮೆಯಿಲ್ಲ (ಘಾಟಿ) ಅಂತಾ ಅನ್ನೋದು ನನ್ನ ಅನಿಸಿಕೆ.
ನಾವಡನಾವಡhttps://www.blogger.com/profile/00935932344868940410noreply@blogger.comtag:blogger.com,1999:blog-26198508.post-65945343535734736722008-03-01T13:43:00.000-05:002008-03-01T13:43:00.000-05:00ಎಡಿಯ ಬಗ್ಗೆ ನೀವು ಮೂಲ ಯಾವುದು ಅಂತ ಗೊತ್ತಾಗಿಲ್ಲ ಅಂದಿರಲ್...ಎಡಿಯ ಬಗ್ಗೆ ನೀವು ಮೂಲ ಯಾವುದು ಅಂತ ಗೊತ್ತಾಗಿಲ್ಲ ಅಂದಿರಲ್ಲ ಮಾರಾಯ್ರೆ. 'ಇದು ಎಂಗೆ ಎಡಿಯ. ಹ್ಞಾಂ.'
ಮೂಲ ಹೀಗಿರಬಹುದಲ್ಲ?:ಇದು ಅಥವಾ ಅದು ನನಗೆ ಹಿಡಿಯದುಅಂದರೆ ರುಚಿಸದು/ಇಷ್ಟವಿಲ್ಲ/ಇತ್ಯಾದಿ. ಅಲ್ಲಿಂದಲೇ ಎಡಿಯ ಬಂದಿದು.

ನೀಕು ಅಂದರೆ 'ನೀವು ಕೂಡ'. ಆಟಕ್ಕೆ ನೀಕು ಹೋಗ್ತೀರಾ?
ಒಲವಿನಿಂದ
ಬಾನಾಡಿಬಾನಾಡಿhttps://www.blogger.com/profile/07618866040915386722noreply@blogger.comtag:blogger.com,1999:blog-26198508.post-75377726880344629382008-02-29T15:47:00.000-05:002008-02-29T15:47:00.000-05:00maMDege sANe hiDiyo hAMgin prashne kENi marere. N...maMDege sANe hiDiyo hAMgin prashne kENi marere. Nempu.Guru oTTige paipOTi mADk.Vattamhttps://www.blogger.com/profile/10160380866518183054noreply@blogger.comtag:blogger.com,1999:blog-26198508.post-77126177264352723882008-02-29T10:36:00.000-05:002008-02-29T10:36:00.000-05:00ಹ್ವಾಯ್, ಹಾ೦ಗೇ ಬ್ಲಾಗ್ ಬದಿಗ್ ಹ್ವಾಪೊತ್ತಿಗೆ ಪಟ್ಟಾ೦ಗ ಕ೦...ಹ್ವಾಯ್, ಹಾ೦ಗೇ ಬ್ಲಾಗ್ ಬದಿಗ್ ಹ್ವಾಪೊತ್ತಿಗೆ ಪಟ್ಟಾ೦ಗ ಕ೦ಡ್ ಹೀ೦ಗೇ ನೀಕಿದ್ದೇ.

ನೀವ್ ಆ ತೊಡು ಇತ್ತು-ಷೆಡ ಬಿಡ ಮಾಣಿ ಕೈಗೆ ನೀಕು ಹಾ೦ಗೆ ಹಾಲ್ಬಾಯೋ-ಅತ್ರಾಸವೊ ಇಟ್ರಾತಿಲ್ಯ ಮಾರಾಯ್ರೇ! ನೀವೆಲ್ಲ ಗೋಣಿಯಲ್ ಬಿಗ್ದಿಟ್ರೆ ಆ ಮಾಣಿಗೆ ಎಡಿಯುದ್ ಹೌದಾ?ಪಯಣಿಗhttps://www.blogger.com/profile/13898297903652417057noreply@blogger.comtag:blogger.com,1999:blog-26198508.post-28905861897926437952008-02-28T09:51:00.000-05:002008-02-28T09:51:00.000-05:00ನೀಕು ಅಂದರೆ "ಇಣುಕು".ಉದಾ: ಎಂತದಾ! ಅಷ್ಟು "ನೀಕಿ" ಕಾಂಬುಕ...ನೀಕು ಅಂದರೆ "ಇಣುಕು".

ಉದಾ: ಎಂತದಾ! ಅಷ್ಟು "ನೀಕಿ" ಕಾಂಬುಕೆ ಎಂಥ ಮಂಗ ಕುಣಿತಾ ಇತ್ತಾ ಅಲ್ಲಿ?

"ಬಡಕಟಿ ಮಾಣಿಗೆ ಸೆಡಕಟಿ ಜಾಸ್ತಿ" ಅಂದರೆ ಜಾಸ್ತಿ ಉಟ, ತಿಂಡಿ ತಿನ್ನದ ಸಣಕಲು ಮಕ್ಕಳು ’ಆ ಐಟಮ್ ಸರಿ ಇಲ್ಲಾ, ಇದು ಸರಿ ಇಲ್ಲಾ, ಉಪ್ಪು ಕಮ್ಮಿ, ಖಾರ ಜಾಸ್ತಿ’ ಹೀಂಗೆ ಕಂಪ್ಲೇಂಟ್ ಮಾಡ್ತಾ ಇದ್ದರೆ (ಬಾಯಿಷೆಡ ಅಂತ್ಲೂ ಹೇಳ್ತಾರೆ) ಮೇಲಿನ ನಾಣ್ಣುಡಿ ಹೇಳ್ತಾರೆ! ಉತ್ತರ ಸರಿಯಿತ್ತಾ?Nempu Guruhttps://www.blogger.com/profile/00505318641263149164noreply@blogger.comtag:blogger.com,1999:blog-26198508.post-71390048413793141692008-02-28T01:49:00.000-05:002008-02-28T01:49:00.000-05:00'ನೀಕು' ಅಂದ್ರೆ ಎತ್ತಿ ಕೊಡೋದು. "ಏ ಮಾಣೀ, ಒಂಚೂರು ಬುಟ್ಟಿ...'ನೀಕು' ಅಂದ್ರೆ ಎತ್ತಿ ಕೊಡೋದು.
"ಏ ಮಾಣೀ, ಒಂಚೂರು ಬುಟ್ಟಿ ನೀಕಿ ಕೊಡಾ" ಅಂತ ಅಪ್ಪ ಹೇಳಿದ ಅಂದ್ರೆ, ಬುಟ್ಟಿಯನ್ನ ಎತ್ತಿ ತಲೆ ಮೇಲಿಟ್ಟುಕೊಳ್ಳಲಿಕ್ಕೆ ಹೆಲ್ಪ್ ಮಾಡು ಅಂತ.
ಸರಿ ಅಲ್ದಾ ಅಣಾ? ನಾ ಜಾಣ ಅಲ್ದಾ? ;)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-26198508.post-76101059867263904452008-02-27T07:42:00.000-05:002008-02-27T07:42:00.000-05:00ನೀಕು ಅ೦ದರೆ ಇಣುಕು, ಬಗ್ಗಿ ನೋಡುನೀಕು ಅ೦ದರೆ ಇಣುಕು, ಬಗ್ಗಿ ನೋಡುShrinidhi Handehttps://www.blogger.com/profile/00875443161762278339noreply@blogger.comtag:blogger.com,1999:blog-26198508.post-286920988320095282008-02-27T02:23:00.000-05:002008-02-27T02:23:00.000-05:00ಭಾಗವತರೆ..."ನೀಕು" ಅಂದ್ರೆ ನಂಗೊತೀತು, ನಾ ಹೇಳ್ತೆ ಕೇಣಿ.ಎ...ಭಾಗವತರೆ...
"ನೀಕು" ಅಂದ್ರೆ ನಂಗೊತೀತು, ನಾ ಹೇಳ್ತೆ ಕೇಣಿ.
ಎಟಕೋದು? ಸಿಗೋದು?ನಿಲುಕು?

"ಬಡಕಟಿ ಮಾಣಿಗೆ ಸೆಡಕಟಿ ಜಾಸ್ತಿ" ಅಂದ್ರೆ
ಕಾಂಬ್ಕೆ ಬಡವಾಗಿದ್ದರೂ ಕೊಬ್ಬು ಜಾಸ್ತಿ ಅಂತಾನಾ?
ಸಣ್ಣಗಿದ್ದರೂ ಸೆಡವು ಜಾಸ್ತಿ ಅಂತಿರಬಹುದಾ?
(ನನ್ನ ಅರೆಕುಂದಗನ್ನಡಕ್ಕೆ ಬೇಜಾರಾಗ್ಬೇಡಿ ಆಯ್ತಾ? ಕಲ್ತ್ಕೋಳ್ತೀನಿ ನಾನು.)ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.com