tag:blogger.com,1999:blog-26198508.post5872784567193527650..comments2023-10-11T05:06:03.014-05:00Comments on ಪಟ್ಟಾಂಗ: ಸೊಲಗೆJagali bhaagavatahttp://www.blogger.com/profile/17490977332632133975noreply@blogger.comBlogger11125tag:blogger.com,1999:blog-26198508.post-75382534270811255552007-09-28T03:18:00.000-06:002007-09-28T03:18:00.000-06:00ಈ ಬ್ಲಾಗ್ ತುಂಬಾ ಚೆನ್ನಾಗಿ ಬರ್ತಾ ಇದೆ. ನಾನು ನೋಡಿಯೇ ಇರಲ...ಈ ಬ್ಲಾಗ್ ತುಂಬಾ ಚೆನ್ನಾಗಿ ಬರ್ತಾ ಇದೆ. ನಾನು ನೋಡಿಯೇ ಇರಲಿಲ್ಲ. ಎಷ್ಟೊಂದು ಮಿಸ್ ಮಾಡಿಕೊಂಡು ಬಿಟ್ಟಿದ್ದೇನೆ. ಕೆಲವು ದಿನಗಳ ಹಿಂದೆ. ಡಿ.ಎಲ್.ಐನಲ್ಲಿ ಕುಂದಗನ್ನಡ ಅಂತ ಒಂದು ಪುಸ್ತಕ ಸಿಕ್ಕಿತ್ತು. ಅದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
http://sampada.net/blog/sunil_jayaprakash/15/07/2007/4972ಸುನಿಲ್ ಜಯಪ್ರಕಾಶ್https://www.blogger.com/profile/06600868283790086691noreply@blogger.comtag:blogger.com,1999:blog-26198508.post-54003413386631946862007-06-15T23:26:00.000-06:002007-06-15T23:26:00.000-06:00ಭಾಗ್ವತ್ರ್ ಅಂಗ್ಳದಾಗ್ ಪಂಚೆತ್ಗೆ ಮಾಡ್ತ ನಿಂತ್ಕಂಡ್ ಸುನೈನ...ಭಾಗ್ವತ್ರ್ ಅಂಗ್ಳದಾಗ್ ಪಂಚೆತ್ಗೆ ಮಾಡ್ತ ನಿಂತ್ಕಂಡ್ ಸುನೈನಿಗ್ ಕಾಂಬುಕ್ ಹೋಯ್ರ್. ಸಮ ಹಲ್ಸಿನ್ ಕಡ್ಬ್ ಹೊಡ್ಕಂಡ್ ಬರ್ತ್ರ್, ಚೂರ್ ಕಾಯ್ಕಷ್ಟೆ.Vattamhttps://www.blogger.com/profile/10160380866518183054noreply@blogger.comtag:blogger.com,1999:blog-26198508.post-53732078550101248292007-06-15T07:50:00.000-06:002007-06-15T07:50:00.000-06:00ಹೌದು ಅನ್ಸ್ತಿದೆ Reborn, ಪತ್ತನಾಜೆ ಮುಗೀತಲ್ಲ, ಭಾಗವತರು...ಹೌದು ಅನ್ಸ್ತಿದೆ Reborn, ಪತ್ತನಾಜೆ ಮುಗೀತಲ್ಲ, ಭಾಗವತರು ರಜೆ ತಗೊಂಡಿರ್ಬೇಕು.... ಪಾಪ ಎಲ್ಲರ ಕಾಲೆಳೆದೂ ಎಳೆದೂ ಸುಸ್ತಾಗಿರ್ಬೇಕು, ರೆಸ್ಟ್ ತಗೊಳ್ಲಿ ಪಾಪ... :)Shreehttps://www.blogger.com/profile/11541927845221428283noreply@blogger.comtag:blogger.com,1999:blog-26198508.post-53395712561453099392007-06-14T09:11:00.000-06:002007-06-14T09:11:00.000-06:00No more classes ?? eega rajeyaa??No more classes ?? eega rajeyaa??rebornhttps://www.blogger.com/profile/01526030603301881939noreply@blogger.comtag:blogger.com,1999:blog-26198508.post-58364412250839232402007-06-03T22:50:00.000-06:002007-06-03T22:50:00.000-06:00ಶಾಂತಲ,ನಿಮ್ಮ ಉತ್ರ ಸರಿ ಇತ್ತ್. 'ಬಡ್ಗಣಿ' ಶಬ್ದ ಕೇಣ್ದೆ ಮ...ಶಾಂತಲ,
ನಿಮ್ಮ ಉತ್ರ ಸರಿ ಇತ್ತ್. 'ಬಡ್ಗಣಿ' ಶಬ್ದ ಕೇಣ್ದೆ ಮಸ್ತ್ ದಿನ ಆಯಿತ್ತ್:-)) ಮನೆಲಿದ್ದಾಗ್ಳಿಕೆ ದಿನಾ ಎಂತಾರೂ ಕುಮ್ಮಣ್ಣ್ ಮಂತ್ರಿ ಕೆಲ್ಸ ಮಾಡಿ ಬಡ್ಗಣಿ ತಿಂದಿದ್ದೆ:-))

ದಕ್ಷಿಣೆ..ನಂಗೆ ದುಡ್ಡ್ ಮಸ್ತ್ ಖುಶಿ. ೧೦೦೦ ಡಾಲರ್ ಕಳ್ಸಿ ಸಾಕ್:-) ಮತ್ತೆ, ನಂಗೆ ತಿಂಬ್ದಂದ್ರೂ ಖುಶಿ. ಉದ್ದಿನ್ ದೋಸೆ, ಪತ್ರೊಡೆ, ಹಲಸಿನ ಹಣ್ಣಿನ ಕಡ್ಬು....ಎಲ್ಲ ಕೊಡ್ಸಿ:-)

Reborn,
ನಿಮ್ಮ್ ಉತ್ರ ಸರಿ ಇತ್ತ್. ಅಂತೂ ಇಂತೂ ಒಂದ್ ಸರ್ತಿ ಸರಿ ಉತ್ರ ಕೊಟ್ರಿ:-)

ಸಂತು,
ನಂಗೆ ಈ ಅರ್ಥ ಮಂಡೆಗೆ ಹೊಳ್ದಿರ್ಲಿಲ್ಲ. ಆ ಅರ್ಥನೂ ಆತ್ತ್.

ಶಿವು,
ಕೃತಜ್ಞತೆಗಳು.Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-26198508.post-26393013736252738722007-06-01T02:47:00.000-06:002007-06-01T02:47:00.000-06:00ಭಾಗವತರ ಕುಂದಾಪುರಗನ್ನಡ ತರಗತಿ ಮತ್ತೆ ಶುರು..ಅಮ್ಮನಿಗೆ ಪೋ...ಭಾಗವತರ ಕುಂದಾಪುರಗನ್ನಡ ತರಗತಿ ಮತ್ತೆ ಶುರು..
ಅಮ್ಮನಿಗೆ ಪೋನ್ನಲ್ಲಿ ತಲೆ ತಿಂದು ನಮಗೆ ಕುಂದಾಪುರಗನ್ನಡ ಓದಿಸುತ್ತಿರುವ ಜ.ಭಾ ರಿಗೆ ಧನ್ಯವಾದಗಳುShivhttps://www.blogger.com/profile/00914167328185472713noreply@blogger.comtag:blogger.com,1999:blog-26198508.post-50919456616283310332007-05-29T21:53:00.000-06:002007-05-29T21:53:00.000-06:00ಸಂತು ಸರಿಯಾದ್ ಉತ್ತ್ರ ಕೊಟ್ಟ್ರ್, ಹಹ್ಹಾ, ಮಂಡೆಗ್ ಹೋಳಿಲೆ...ಸಂತು ಸರಿಯಾದ್ ಉತ್ತ್ರ ಕೊಟ್ಟ್ರ್, ಹಹ್ಹಾ, ಮಂಡೆಗ್ ಹೋಳಿಲೆ ಇಲ್ಯೆ, ತಟ್ಕ್ ಅಂದ್ರ ಬಡ್ಗಣಿ ಸ ಆತಲ್ದಾ, ದಕ್ಷಿಣೆಯಾ, tangible ಅಥ್ವ intangible ಆVattamhttps://www.blogger.com/profile/10160380866518183054noreply@blogger.comtag:blogger.com,1999:blog-26198508.post-82994680359970533642007-05-29T19:34:00.000-06:002007-05-29T19:34:00.000-06:00"ತಟ್ಕ್" ಇನ್ನೊಂದು ಉಪಯೋಗ = ಹೊಡಿ,ಬಡಿ..??"ಬ್ಯಾಡದಿದ್ದ ಅ..."ತಟ್ಕ್" ಇನ್ನೊಂದು ಉಪಯೋಗ = ಹೊಡಿ,ಬಡಿ..??

"ಬ್ಯಾಡದಿದ್ದ ಅಧಿಕ (ಪ್ರಸಂಗ) ಎಂತಕೆ ನಿಂಗೆ,ತಟ್ಕಾ ಎರ್ಡು ಕೆನ್ನಿ ಮೇಲೆ"Santhuhttps://www.blogger.com/profile/01867182833837786859noreply@blogger.comtag:blogger.com,1999:blog-26198508.post-44004108449083169842007-05-26T23:58:00.000-06:002007-05-26T23:58:00.000-06:00it means , 'a drop' if referring to liquids. Other...it means , 'a drop' if referring to liquids. Otherwise means ' a bit , very little ' also ..right ? How much I score sir ?rebornhttps://www.blogger.com/profile/01526030603301881939noreply@blogger.comtag:blogger.com,1999:blog-26198508.post-16862429532608071442007-05-25T20:39:00.000-06:002007-05-25T20:39:00.000-06:00ಆಯ್ತ್. ನೀವ್ ಶಿಷ್ಯೆ...ನನ್ನ ಗುರುದಕ್ಷಿಣೆ ಎಲ್ಲಿ?:-))ಆಯ್ತ್. ನೀವ್ ಶಿಷ್ಯೆ...ನನ್ನ ಗುರುದಕ್ಷಿಣೆ ಎಲ್ಲಿ?:-))Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-26198508.post-89921353846344125572007-05-25T20:30:00.000-06:002007-05-25T20:30:00.000-06:00'ತಟ್ಕ್' ಅಂದ್ರೆ ಸ್ವಲ್ಪ ಅಥವ ಚೂರು. ನಾ reviewer ಆಗೂಕಾತ...'ತಟ್ಕ್' ಅಂದ್ರೆ ಸ್ವಲ್ಪ ಅಥವ ಚೂರು.

ನಾ reviewer ಆಗೂಕಾತ್ತಿಲ್ಲ. ನಾ ಎಂತದಿದ್ದ್ರು, ಶಿಷ್ಯೆ.

ನಂಗ್ ಹೆಚ್ಚ್ಗೆ ಅಂಕ ತಕ್ಕಂಕಷ್ಟೆ.Vattamhttps://www.blogger.com/profile/10160380866518183054noreply@blogger.com