tag:blogger.com,1999:blog-26198508.post5197542648669455743..comments2023-10-11T05:06:03.014-05:00Comments on ಪಟ್ಟಾಂಗ: ಮೇನತ್ತುJagali bhaagavatahttp://www.blogger.com/profile/17490977332632133975noreply@blogger.comBlogger7125tag:blogger.com,1999:blog-26198508.post-61117823903816761152007-03-27T11:24:00.000-06:002007-03-27T11:24:00.000-06:00ಭಾಗವತರೆ, ಘನಾ ಬ್ಲಾಗ್ ಬೆಚ್ಕಂಡಿರಿ ಮರ್ರೆ. ಇನ್ನು ನಿಮ್ಮ...ಭಾಗವತರೆ,

ಘನಾ ಬ್ಲಾಗ್ ಬೆಚ್ಕಂಡಿರಿ ಮರ್ರೆ.

ಇನ್ನು ನಿಮ್ಮ ಪ್ರಶ್ನೆಗೆ ಉತ್ತರ,

ಗಂಟಿ = ದನ, ಎಮ್ಮೆ, ಎತ್ತು, ಹೋರಿ (Live stock, ನಾಯಿ, ಬೆಕ್ಕುಗಳನ್ನು ಬಿಟ್ಟು)

ಅದ್ ಸರಿ, ಹುಂಜ, ಹೈಡಿಗಳ ಗುಂಪಿಗೆ (flock) ಎಂತ ಅಂತ್ರು ಅಂದೇಳಿ ಹಂಬಲಾತಿಲ್ಲ ಮರ್ರೆ.

೪ನೇ ಕ್ಲಾಸ್ ಫ಼ೆಲಾ? ನೀ "ಗಂಟಿ ಮೇಸುಕೆ" ಹೋಪುದ್ ಓಳ್ಳೆದ್.

ಸಂತು.Santhuhttps://www.blogger.com/profile/01867182833837786859noreply@blogger.comtag:blogger.com,1999:blog-26198508.post-32202766853524853362007-03-27T08:10:00.000-06:002007-03-27T08:10:00.000-06:00ಕೋ.ಲ.ಕಾರಂತ - ಇವ್ರ್ ತೋಟ ಲೈಕಿತ್ತಂಬ್ರ್ಕೋ.ಲ.ಕಾರಂತ - ಇವ್ರ್ ತೋಟ ಲೈಕಿತ್ತಂಬ್ರ್Vattamhttps://www.blogger.com/profile/10160380866518183054noreply@blogger.comtag:blogger.com,1999:blog-26198508.post-77946619157420995592007-03-27T03:50:00.000-06:002007-03-27T03:50:00.000-06:00ಮನಸ್ವಿನಿ ಹೇಳಿದ್ದು ಕರೆಕ್ಟಿದ್ದು.ಮನಸ್ವಿನಿ ಹೇಳಿದ್ದು ಕರೆಕ್ಟಿದ್ದು.Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-26198508.post-33719746611619818252007-03-27T00:23:00.000-06:002007-03-27T00:23:00.000-06:00ಭಾಗವತರೇ,ಎಂಥ ಮೇನತ್ತ್ ಮಾಡಿದ್ರೂ ಬೋನಸ್ ಪ್ರಶ್ನಿಗೆ ಉತ್ತರ...ಭಾಗವತರೇ,

ಎಂಥ ಮೇನತ್ತ್ ಮಾಡಿದ್ರೂ ಬೋನಸ್ ಪ್ರಶ್ನಿಗೆ ಉತ್ತರ ಕಾಣೇ..

ಗಂಟಿ as in ಗಿಡ-ಗಂಟೆ?Shivhttps://www.blogger.com/profile/00914167328185472713noreply@blogger.comtag:blogger.com,1999:blog-26198508.post-57238334229471585302007-03-26T22:52:00.000-06:002007-03-26T22:52:00.000-06:00ಗಂಟಿ ಮೇಸಲಿಕ್ಕೆ ಹೋಗೊ ಮಾಣಿ :)ಕುಂದಾಪುರ ಭಾಷಾ ಪಂಡಿತರ ಹತ...ಗಂಟಿ ಮೇಸಲಿಕ್ಕೆ ಹೋಗೊ ಮಾಣಿ :)

ಕುಂದಾಪುರ ಭಾಷಾ ಪಂಡಿತರ ಹತ್ರ ಕೇಳ್ಕೊಂಡು ಬಂದಿದ್ದೇನೆ...ಸರಿನಾ?ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-26198508.post-30254358984720600862007-03-26T22:33:00.000-06:002007-03-26T22:33:00.000-06:00ಜಗಳ 'ಗಂಟಿ'ಯೋ ಗಿಡ-'ಗಂಟಿ'ಯೋ? ಯಾವ ಗಂಟಿ ಬೇಕಿತ್ತು ಗಂಟು ...ಜಗಳ 'ಗಂಟಿ'ಯೋ ಗಿಡ-'ಗಂಟಿ'ಯೋ? ಯಾವ ಗಂಟಿ ಬೇಕಿತ್ತು ಗಂಟು ಹಾಕಕ್ಕೆ, ಅಥವಾ ಗಂಟೆ ಕಟ್ಲಿಕ್ಕೆ?ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-26198508.post-45704274009357670602007-03-26T21:35:00.000-06:002007-03-26T21:35:00.000-06:00ಮನ್ಯೆಗಿಪ್ಪುದಿಲ್ಲ ಅಂದ್ರೆ ಮೇನತ್ ಯಾಕ್ ಮಾಡೇಕು???ಗಂಟಿ ಅ...ಮನ್ಯೆಗಿಪ್ಪುದಿಲ್ಲ ಅಂದ್ರೆ ಮೇನತ್ ಯಾಕ್ ಮಾಡೇಕು???

ಗಂಟಿ ಅಂದ್ರೆ....
ತುಳುವಿನಲ್ಲಿ ಗಂಡು ಬೆಕ್ಕಿಗೆ ಗಂಟ ಪುಚ್ಚೆ ಅಂತಾರೆ....
ಹಾಗಾಗಿ ಹೆಣ್ಣು ಬೆಕ್ಕಿಗೆ ಗಂಟಿ ಅಂತ ಇಡೋಣ.

ಹೋಗ್ಲಿ ಬಿಡಿ, ಈ ಬೆಕ್ಕುಗಳಿಗೆ "ಗಂಟಿ" ಕಟ್ಟೋರು ಯಾರು?

ಬೋನಸ್ ಪ್ರಶ್ನೆಗೆ ಉತ್ತರ:
"ನಾನಲ್ಲ".Anveshihttps://www.blogger.com/profile/04356401566159202899noreply@blogger.com