tag:blogger.com,1999:blog-26198508.post4665572975375994900..comments2023-10-11T05:06:03.014-05:00Comments on ಪಟ್ಟಾಂಗ: Fall ಸೀಸನ್ನುJagali bhaagavatahttp://www.blogger.com/profile/17490977332632133975noreply@blogger.comBlogger7125tag:blogger.com,1999:blog-26198508.post-60604597883029635742008-11-20T09:33:00.000-05:002008-11-20T09:33:00.000-05:00ಫಾಲ್ಸು ಅ೦ದ್ರೆ ಶೇರು ಮಾರುಕಟ್ಟೆ ಫಾಲ್ಸೋ, ಜೋಗದ ಫಾಲ್ಸೋ ಇ...ಫಾಲ್ಸು ಅ೦ದ್ರೆ ಶೇರು ಮಾರುಕಟ್ಟೆ ಫಾಲ್ಸೋ, ಜೋಗದ ಫಾಲ್ಸೋ ಇರಬಹುದು ಅ೦ದುಕೊ೦ಡಿದ್ದೆShrinidhi Handehttps://www.blogger.com/profile/00875443161762278339noreply@blogger.comtag:blogger.com,1999:blog-26198508.post-67492336955638612862008-11-16T14:57:00.000-05:002008-11-16T14:57:00.000-05:00ಸೀಮಕ್ಕಾ, "ಪತ್ರ ಹರಿತ್ತು" ಕಸ್ತೂರಿ ಕನ್ನಡ ಅಲ್ಲ.. ಸಂಸ್ಕ...ಸೀಮಕ್ಕಾ, "ಪತ್ರ ಹರಿತ್ತು" ಕಸ್ತೂರಿ ಕನ್ನಡ ಅಲ್ಲ.. ಸಂಸ್ಕೃತ.. ಕನ್ನಡದಲ್ಲಿ "ಎಲೆ ಹಸಿರು" ಆಗ್ತೇನ..Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-26198508.post-4360083836759180082008-11-16T14:56:00.000-05:002008-11-16T14:56:00.000-05:00ಒಳ್ಳೆ ಹಳೇ ಕಾಲದ ಕೆಟ್ಹೋಗಿರೋ ಟಿವಿ ಸೌಂಡ್ ಬಂದ ಹಾಗಿದೆಯಲ್...ಒಳ್ಳೆ ಹಳೇ ಕಾಲದ ಕೆಟ್ಹೋಗಿರೋ ಟಿವಿ ಸೌಂಡ್ ಬಂದ ಹಾಗಿದೆಯಲ್ರೀ ಭಾಗ್ವತ್ರೇ! ಅದೇನ್ ಹೇಳಿದೀರೋ ಚೂರೂ ತಿಳೀಲಿಲ್ಲ. ಸ್ವಲ್ಪ ಕೆಳಗಡೆ ಬರೆಯೋದಲ್ವಾ?Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-26198508.post-41522990341687776182008-11-12T07:20:00.000-05:002008-11-12T07:20:00.000-05:00ಛೆ. ಅದೇ ನೋಡ್ತಿದ್ದೆ. ಎಲ್ಲಾದ್ರೂ ಫಾಲ್ ಆಗಬಹುದಾ ಅಂತ ಭಾಗ...ಛೆ. ಅದೇ ನೋಡ್ತಿದ್ದೆ. ಎಲ್ಲಾದ್ರೂ ಫಾಲ್ ಆಗಬಹುದಾ ಅಂತ ಭಾಗವತರು.... ಕಾಣ್ಲೇ ಇಲ್ಲಆಲಾಪಿನಿhttps://www.blogger.com/profile/02087926286816680368noreply@blogger.comtag:blogger.com,1999:blog-26198508.post-143008357363683312008-11-11T23:51:00.000-05:002008-11-11T23:51:00.000-05:00ಸೀಮಕ್ಕ,ತುಂಬ ಥ್ಯಾಂಕ್ಸ್. ಅಪ್ಡೇಟಿಸಿದ್ದೆನೆ. ಅಲ್ಲಿನ ಮರಗ...ಸೀಮಕ್ಕ,
ತುಂಬ ಥ್ಯಾಂಕ್ಸ್. ಅಪ್ಡೇಟಿಸಿದ್ದೆನೆ. ಅಲ್ಲಿನ ಮರಗಳ ಚಿತ್ರ ಸೆರೆಹಿಡಿದಿದ್ದೀರಾ?

ಕಾಕಾ,
ಹೋಗ್ಲಿ ಬಿಡಿ :-( better luck next time :-)Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-26198508.post-78887197294886367392008-11-03T05:29:00.000-05:002008-11-03T05:29:00.000-05:00Fall ಅಂತ ಓದಿದಾಗ, ನಾನು ಭಾಗವತರೇ fall ಆದರೇನೊ ಅಂತ ಕನಸು...Fall ಅಂತ ಓದಿದಾಗ, ನಾನು ಭಾಗವತರೇ fall ಆದರೇನೊ ಅಂತ ಕನಸು ಕಂಡಿದ್ದೆ. ಆದರೆ,ಸುಂದರವಾದ ವಿಡಿಯೋ ನೋಡಿದ ಮೇಲೆ ನಿರಾಸೆ ಆಯ್ತು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-26198508.post-18493585151086082102008-10-27T01:46:00.000-05:002008-10-27T01:46:00.000-05:00'ಕ್ಲೋರೋಫಿಲ್ಲು' ಅಂದ್ರೆ ಕಸ್ತೂರಿ ಕನ್ನಡದಲ್ಲಿ 'ಪತ್ರಹರಿತ...'ಕ್ಲೋರೋಫಿಲ್ಲು' ಅಂದ್ರೆ ಕಸ್ತೂರಿ ಕನ್ನಡದಲ್ಲಿ 'ಪತ್ರಹರಿತ್ತು' :)
ಇಲ್ಲೂ ಮರಗಳೆಲ್ಲಾ ಎಲೆ ಉದುರಿಸೋಕೆ ತಯಾರಿ ನಡೆಸ್ತಾ ಇವೆ.Seema S. Hegdehttps://www.blogger.com/profile/06745425748612217108noreply@blogger.com