tag:blogger.com,1999:blog-26198508.post4033179919154766243..comments2023-10-11T05:06:03.014-05:00Comments on ಪಟ್ಟಾಂಗ: ಹುಗ್ಸಿಡು, ಅಂಡ್ಕಂಬ್ದುJagali bhaagavatahttp://www.blogger.com/profile/17490977332632133975noreply@blogger.comBlogger6125tag:blogger.com,1999:blog-26198508.post-90228428319961523672007-02-14T03:18:00.000-05:002007-02-14T03:18:00.000-05:00ಹ್ವಾಯ್ ಭಾಗ್ವತ್ರೇ....ನಾನ್ ಇಲ್ಲಿ ಇದ್ದಿ ಕಾಣಿ!ಹ್ವಾಯ್ ಭಾಗ್ವತ್ರೇ....
ನಾನ್ ಇಲ್ಲಿ ಇದ್ದಿ ಕಾಣಿ!Anveshihttps://www.blogger.com/profile/04356401566159202899noreply@blogger.comtag:blogger.com,1999:blog-26198508.post-9653292817949954182007-02-13T23:31:00.000-05:002007-02-13T23:31:00.000-05:00ತ.ವಿ.ಶ್ರೀ. ಸರ್,ಮೊತ್ತಮೊದಲನೆಯದಾಗಿ, ಸುಸ್ವಾಗತ. ತುಂಬ ಖು...ತ.ವಿ.ಶ್ರೀ. ಸರ್,
ಮೊತ್ತಮೊದಲನೆಯದಾಗಿ, ಸುಸ್ವಾಗತ. ತುಂಬ ಖುಶಿ ಕೊಟ್ಟಿತು. ಹೀಗೆಯೆ ಬರ್ತಾ ಇರಿ.

ಆ ವಾಕ್ಯದ ಅರ್ಥವನ್ನು ಇವತ್ತು ನೀಡಿದ್ದೇನೆ:-)Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-26198508.post-62508529496009397592007-02-12T22:42:00.000-05:002007-02-12T22:42:00.000-05:00Reborn and Sritri,ನನ್ನ blog-ಗೆ ಸ್ವಾಗತ. ತುಂಬ ಖುಶಿಯ...Reborn and Sritri,
ನನ್ನ blog-ಗೆ ಸ್ವಾಗತ. ತುಂಬ ಖುಶಿಯಾಯ್ತು.

ತುಳಸಿಯಮ್ಮ,
ನೀವು ಡುಮ್ಕಿ ಹೊಡೆದಿದ್ದೀರಿ. ನಿಮಗೆ ಬರಿ ಅರ್ಧ ಮಾರ್ಕ್ಸ್ ಮಾತ್ರ.

ಮತ್ತೆ, 'ಆನು' - ಇದು ಹವ್ಯಗನ್ನಡದ ಪ್ರಯೋಗ. ಕುಂದಗನ್ನಡದಲ್ಲಿ ಇದು - 'ನಾನ್'.

Veg or Non-veg ಅಂತ ಕೇಳಿದ್ರೆ ನನ್ನ ಉತ್ರ - 'ನಾನ್ ವೆಜ್':-)Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-26198508.post-13648347268616465852007-02-12T21:34:00.000-05:002007-02-12T21:34:00.000-05:00"ಕುಂದಾಪ್ರ ಕಾಣಿ ರುಚಿ ಕಾಣಿ" ಅಂದರೆ -"ಸಾಯೋದ್ರಾಗೆ ಒಮ್ಮೆ..."ಕುಂದಾಪ್ರ ಕಾಣಿ ರುಚಿ ಕಾಣಿ" ಅಂದರೆ -

"ಸಾಯೋದ್ರಾಗೆ ಒಮ್ಮೆ ನೋಡು ಜೋಗಾದ್ ಗುಂಡಿ" - ಇದೇ ತರ ರುಚಿಯನ್ನು (ಚೆಲುವು,ಸೊಬಗು)ಅಂದರೆ ಏನು ಎಂಬುದನ್ನು ತಿಳಿಯಲು ಕುಂದಾಪುರವನ್ನು ನೋಡಬೇಕು , ನೋಡಿ ತಿಳಿಯಬೇಕು ಎಂದಿರಬಹುದಾ?

ಆನು ಪಾಸೋ ಫೇಲೋ ಬೇಗ ತಿಳ್ಸಿ ಮರ್ರೆ :)sritrihttps://www.blogger.com/profile/16777285984452825003noreply@blogger.comtag:blogger.com,1999:blog-26198508.post-73782923564685830192007-02-12T21:25:00.000-05:002007-02-12T21:25:00.000-05:00ಹ್ವಾಯ್, ಜಗಲಿ ಭಾಗವತರೇ, ಆಗಾಗ ಹೀಗೆ ನಮಗೆ ನಿಮ್ಮೂರ ಭಾಷೆ ...ಹ್ವಾಯ್, ಜಗಲಿ ಭಾಗವತರೇ, ಆಗಾಗ ಹೀಗೆ ನಮಗೆ ನಿಮ್ಮೂರ ಭಾಷೆ ಕಲಿಸಿಕೊಡಿ. ಗುರುದಕ್ಷಿಣೆ ಸಿಗತ್ತೆ ಅಂತ ಕನಸು ಕಾಣಬೇಡಿ ಅಷ್ಟೆ :)sritrihttps://www.blogger.com/profile/16777285984452825003noreply@blogger.comtag:blogger.com,1999:blog-26198508.post-56603372286208571202007-02-12T09:35:00.000-05:002007-02-12T09:35:00.000-05:00someone from kundapra can only answer this !!! and...someone from kundapra can only answer this !!! and i can ofcourse ... i ll wait and see for some more time before i do that :)rebornhttps://www.blogger.com/profile/01526030603301881939noreply@blogger.com