tag:blogger.com,1999:blog-26198508.post330149153773187465..comments2023-10-11T05:06:03.014-05:00Comments on ಪಟ್ಟಾಂಗ: ಬೈಸರ್ತಿಗೆJagali bhaagavatahttp://www.blogger.com/profile/17490977332632133975noreply@blogger.comBlogger8125tag:blogger.com,1999:blog-26198508.post-65971575742296584342007-09-08T17:39:00.000-06:002007-09-08T17:39:00.000-06:00ಶ್ರೀ,ಒಳ್ಳೆಯ ಪ್ರಯತ್ನ. ಅದು ತದ್ಯಾಪತ್ರ ಅಲ್ಲ, ತದ್ಯಾಪ್ರತ...ಶ್ರೀ,
ಒಳ್ಳೆಯ ಪ್ರಯತ್ನ. ಅದು ತದ್ಯಾಪತ್ರ ಅಲ್ಲ, ತದ್ಯಾಪ್ರತ.

ಮರುಹುಟ್ಟು,
ತುಂಬ ಹಿಂದೆನೆ ಹೇಳಿದ್ದೆ. ಉತ್ತರಿಸಬಹುದು ಅಂತ. ನೀವು ಹೇಗಿದ್ದರೂ ತಪ್ಪು ಉತ್ರಾನೆ ಕೊಡ್ತೀರಿ ಅಂತ ಗೊತ್ತು ನಂಗೆ:-)

ಭರತ,
ಆ ಪ್ರಯೋಗ ನಮ್ಮಲ್ಲೂ ಇದೆ. ಬಹುಶಃ ಅದು ಇಂಗ್ಲಿಷ್-ನಿಂದ ಬಂದಿರ್ಬಹುದು. by-lane ಅಂತಾರಲ್ಲ ಹಾಗೆ:-))

ತುಳಸಿಯಮ್ಮ,
"ಕ್ಷಿತಿಜ ನೇಸರ ಧಾಮ ಉಡುಪಿ-ಭಟ್ಕಳ್ ಹತ್ರದಲ್ಲೆಲ್ಲೋ ಇದೆ ಅಲ್ಲವಾ?"....ಸೂಪರ್ ಉತ್ರ. ಆಕಾಶವಾಣಿಯ ಹವಾಮಾನ ವಾರ್ತೆ ನೆನಪಾಯ್ತು. "ಅಲ್ಲಲ್ಲಿ (ಎಲ್ಲೆಲ್ಲಿ?), ಆಗಾಗ (ಯಾವಾಗ?), ಸಾಧಾರಣದಿಂದ ಭಾರಿ ಮಳೆಯಾಗುವ ಸಂಭವವಿದೆ:-))

ಮತ್ತೆ, ಮೂಡಲ ಮನೆ ಇನ್ನೂ ಬಂದಿಲ್ಲ. "ಸತ್ಯ ವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು":-)

ಯಾತ್ರಿಕರ,
ಒತ್ತಿನೆಣೆ ಸರಿಯಾದ ಉತ್ರ. ಕೆಲವು ಪದಗಳು ತುಳುವಿನಿಂದ ಬಂದಿರುವುದು ಹೌದು. ನೀವು ತುಳುಪಾಮರರೆ?

ಸಂತು,
ನಿಮ್ಮ ಅಂದಾಜಿನ ಗುಂಡು ಸರಿ ಇತ್ತ್:-)

ಮರುಹುಟ್ಟು,
ಉತ್ರನೆ ಕೊಟ್ಟಿಲ್ಲ ನೀವು. ಮತ್ತೆ ನನಗೆ 'ಬೇಜವಾಬ್ದಾರಿ ಜನ' ಅಂತ ಅನ್ನೋದಾ?:-)Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-26198508.post-28906456571666499972007-09-08T11:44:00.000-06:002007-09-08T11:44:00.000-06:00Where is our teacher ?? U ve become very irrespons...Where is our teacher ?? U ve become very irresponsible teacher..., not checking the answers ..rebornhttps://www.blogger.com/profile/01526030603301881939noreply@blogger.comtag:blogger.com,1999:blog-26198508.post-20157651171001485802007-08-29T17:19:00.000-06:002007-08-29T17:19:00.000-06:00ತದ್ಯಾಪತ್ರ - ಈ ಪದ ಸಂಸ್ಕ್ರತದೆಗ್ ಅದ್ದಿ ತೆಗೆದ್ದಾಂಗ್ ಇತ...ತದ್ಯಾಪತ್ರ - ಈ ಪದ ಸಂಸ್ಕ್ರತದೆಗ್ ಅದ್ದಿ ತೆಗೆದ್ದಾಂಗ್ ಇತ್ತಲೆ ಭಾಗವತ್ರೆ. ಅಂದಾಜಿಗೊಂದು ಗುಂಡು ಹೊಡುದಾದ್ರೆ ನನ್ನ್ ಉತ್ರ - ತದ್ದಿಪದ್ದ (ಕೀಟಲೆ, ತುಂಟಾಟ).Santhuhttps://www.blogger.com/profile/01867182833837786859noreply@blogger.comtag:blogger.com,1999:blog-26198508.post-8929296276202834972007-08-20T09:15:00.000-06:002007-08-20T09:15:00.000-06:00ಬೈಯ, ಬಯ್ಯ ಅಂತ ತುಳುವಿನಲ್ಲೂ ಇತ್ತೆ. ಅರ್ಥ ಅದೇ, ಸಂಜೆಗೆ ...ಬೈಯ, ಬಯ್ಯ ಅಂತ ತುಳುವಿನಲ್ಲೂ ಇತ್ತೆ. ಅರ್ಥ ಅದೇ, ಸಂಜೆಗೆ ಅಂತ. ಹೀಗಾಗಿ ನೀವು ಕನ್ನಡ ಪಂಡಿತ್ರನ್ನು ಹುಡುಕೋ ಮೊದ್ಲು ತುಳುಪಾಮರರನ್ನು ಕೇಳಿ ನೋಡಿ ;-)

ಮತ್ತೆ ಕ್ಷಿತಿಜ ನೇಸರ ಧಾಮ ಇರುದು ಬೈಂದೂರಿಂದ ಮುಂದೆ ಒತ್ತಿನೆಣೆಯಲ್ಲಿ, ಅಲ್ದಾ?

ತದ್ಯಾಪತ್ರ ಎಂತ ಅಂತ ಗೊತ್ತಾಗ್ಲಿಲ್ಲ ಮಾರ್ರೆ. ಮುಂದಿನ ಸಲ ಹೇಳಿ. ಸರಿ, ಇಲ್ಲೂ ಹೊತ್ತು ಕಂತಿಯಾಯ್ತ್, ನಾವಿನ್ ಮನಿಗ್ ಹೊರಡ್ತೊ. ನಮ್ಸ್ಕಾರ.ನಂದಕಿಶೋರhttps://www.blogger.com/profile/08264330070982859525noreply@blogger.comtag:blogger.com,1999:blog-26198508.post-48998357165055074612007-08-19T18:56:00.000-06:002007-08-19T18:56:00.000-06:00ಭಾಗವತ್ರೇ, ನಿಮ್ಮ ಪ್ರಶ್ನೆ ಈ ಸಲ ಸುಲಭ ಇತ್ತ್ . ಕ್ಷಿತಿಜ...ಭಾಗವತ್ರೇ, ನಿಮ್ಮ ಪ್ರಶ್ನೆ ಈ ಸಲ ಸುಲಭ ಇತ್ತ್ . ಕ್ಷಿತಿಜ ನೇಸರ ಧಾಮ ಉಡುಪಿ-ಭಟ್ಕಳ್ ಹತ್ರದಲ್ಲೆಲ್ಲೋ ಇದೆ ಅಲ್ಲವಾ?

ಮೂಡಲ ಮನೆ ಹಾಡು ಬರುತ್ತದೆ ಸದ್ಯದಲ್ಲಿಯೇ. ಹೆಗಡೇರ ಮಗಳನ್ನು ಹುಡುಕೋದಕ್ಕಿಂತ ಇದೇ ಸುಲಭವಾಗಿದೆ :))sritrihttps://www.blogger.com/profile/16777285984452825003noreply@blogger.comtag:blogger.com,1999:blog-26198508.post-18206966988319803712007-08-16T22:42:00.000-06:002007-08-16T22:42:00.000-06:00ನಮ್ಮ ಕಡೆ ಬೈತಲೆ ಅಂತ ಇದೆ. ಅಂದರೆ ಹೆಣ್ಣುಮಕ್ಕಳು ತಲೆಯ ನಡ...ನಮ್ಮ ಕಡೆ ಬೈತಲೆ ಅಂತ ಇದೆ. ಅಂದರೆ ಹೆಣ್ಣುಮಕ್ಕಳು ತಲೆಯ ನಡುವಿನಲ್ಲಿ ಕ್ರಾಪ್ ತೆಗೆದು ಕೂದಲು ಬಾಚುತ್ತಾರೆ.Anonymoushttps://www.blogger.com/profile/16747390973721421567noreply@blogger.comtag:blogger.com,1999:blog-26198508.post-48025343684684913132007-08-16T07:27:00.000-06:002007-08-16T07:27:00.000-06:00LOL for sri s answer..Good try :) I know the answe...LOL for sri s answer..Good try :)
I know the answer for both .. before giving it I want to clarify my doubt... Am i eligible for ur tests , as I have an edge over others being a Kundapuri :)rebornhttps://www.blogger.com/profile/01526030603301881939noreply@blogger.comtag:blogger.com,1999:blog-26198508.post-52596093208811705072007-08-15T04:17:00.000-06:002007-08-15T04:17:00.000-06:00ನಮ್ಮ ಕಡೆ ನಿಮ್ಮ ಭಾಷೆ ಮಾತಾಡುವವರು 'ಬೆಳಗ್ಗೆ' ಅನ್ನುವುದಕ...ನಮ್ಮ ಕಡೆ ನಿಮ್ಮ ಭಾಷೆ ಮಾತಾಡುವವರು 'ಬೆಳಗ್ಗೆ' ಅನ್ನುವುದಕ್ಕೆ 'ಬೆಳ್ಚೊತ್ತಿಗೆ' ಅಂತಾರೆ.
ಹವ್ಯಕ ಕನ್ನಡದಲ್ಲಿ ಬೈಸರ್ತಿಗೆ (ಸಂಜೆಗೆ)ಹೊತ್ತೋಪಗ ಅಂತಾರೆ. (ಹೊತ್ತು + ಹೋಪಗ = ಹೊತ್ತು ಹೋಗುವಾಗ)
ಕಷ್ಟದ ಪ್ರಶ್ನೆಗಳು ಕೇಳಿದ್ದೀರಿ, ಯಾಕೆ, ಗುರುದಕ್ಷಿಣೆ ಬಂದಿಲ್ಲ ಅಂತ್ಲಾ?
ತದ್ಯಾಪತ್ರ ಅಂದ್ರೆ ತದ್ರೂಪ ಅಂತ್ಲಾ? DITTO ಅಂತಾರಲ್ಲ, ಆ ಅರ್ಥವಾ?Shreehttps://www.blogger.com/profile/11541927845221428283noreply@blogger.com