tag:blogger.com,1999:blog-26198508.post1455074694641493585..comments2023-10-11T05:06:03.014-05:00Comments on ಪಟ್ಟಾಂಗ: ಕಾಂತ, ಕಾಂತೆJagali bhaagavatahttp://www.blogger.com/profile/17490977332632133975noreply@blogger.comBlogger6125tag:blogger.com,1999:blog-26198508.post-91628460875053707142008-03-11T16:45:00.000-05:002008-03-11T16:45:00.000-05:00ಇದು ಹುಡುಕು ನೋಡಿ http://www.yanthram.com/kn/ಇದು ಹುಡುಕು ನೋಡಿ
http://www.yanthram.com/kn/Madhuhttps://www.blogger.com/profile/04913681447290683123noreply@blogger.comtag:blogger.com,1999:blog-26198508.post-8630662609352418832007-02-24T19:25:00.000-05:002007-02-24T19:25:00.000-05:00ಶ್ರಿತ್ರಿ,ಗುರುದಕ್ಷಿಣೆ ಕೊಡ್ಕಾತ್ತ್ ಅಂತ ನೀವು ಎಷ್ಟು ಎಣ್...ಶ್ರಿತ್ರಿ,
ಗುರುದಕ್ಷಿಣೆ ಕೊಡ್ಕಾತ್ತ್ ಅಂತ ನೀವು ಎಷ್ಟು ಎಣ್ಣಿದ್ರಿ?

ಶಿವು,
ಹಣ್ಣಿಗೋಸ್ಕರ ಯಾರೂ ಎಣ್ಣುವುದಿಲ್ಲ. ಹೆಣ್ಣಿಗೋಸ್ಕರ ಎಣ್ಣಿಯಾರು:-)

ಸುಶ್ರುತ ಮತ್ತು ಅನ್ವೇಷಿಗಳೇ,
ಎಣ್ಣು, ಎಂಡ, ಹೆಣ್ಣು ಎಲ್ಲದಕ್ಕೂ ಸಂಬಂಧ ಇದೆ.
'Wine and women can melt mountains and mountains of money' ಅಂತ ಕೇಳಿದೀರ?Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-26198508.post-49089706104390626292007-02-18T22:36:00.000-05:002007-02-18T22:36:00.000-05:00ಪಟ್ಟಾಂಗಿಗಳೇ,ಪ್ರೇಮ ಜ್ವರದಲ್ಲಿ ನೀವು ಬರೆದಿದ್ದು ಸರಿ.ಕಾಂ...ಪಟ್ಟಾಂಗಿಗಳೇ,

ಪ್ರೇಮ ಜ್ವರದಲ್ಲಿ ನೀವು ಬರೆದಿದ್ದು ಸರಿ.
ಕಾಂತ ಆಕೆಯ ಹತ್ತಿರ ಬಂದು ಕಾಣ್ತಾನೆ, ಕೇಂತ, ಹೋಗ್ತಾನೆ,, ಮತ್ತೊಬ್ಬ ಬತ್ತ :(

ಎಣ್ಣು ಎಂಡ ಎಲ್ಲಕ್ಕೂ ಸಂಬಂಧವಿದ್ಯಾ????/Anveshihttps://www.blogger.com/profile/04356401566159202899noreply@blogger.comtag:blogger.com,1999:blog-26198508.post-36746581784990919962007-02-17T17:22:00.000-05:002007-02-17T17:22:00.000-05:00ಭಾಗವತರೇ,ಅದು ಹೀಗೀರಬಹುದೇ..ಎಷ್ಟು + ಹಣ್ಣು applying ಕುಂ...ಭಾಗವತರೇ,

ಅದು ಹೀಗೀರಬಹುದೇ..

ಎಷ್ಟು + ಹಣ್ಣು applying ಕುಂದಾಪುರ ಕನ್ನಡ rules ಎಣ್ಣು ಆಗಿರಬಹುದೇ ಅಂತಾ :)Shivhttps://www.blogger.com/profile/00914167328185472713noreply@blogger.comtag:blogger.com,1999:blog-26198508.post-79434231601431321682007-02-17T13:48:00.000-05:002007-02-17T13:48:00.000-05:00ನಿಮ್ಮ ಸವಾಲಿಗೆ - ನನ್ನ ಜವಾಬ್ (ಗೆಸ್ ಮಾಡಿದ್ದು) - 'ಎಣ್ಣ...ನಿಮ್ಮ ಸವಾಲಿಗೆ - ನನ್ನ ಜವಾಬ್ (ಗೆಸ್ ಮಾಡಿದ್ದು) - 'ಎಣ್ಣು' - ಎಷ್ಟು??sritrihttps://www.blogger.com/profile/16777285984452825003noreply@blogger.comtag:blogger.com,1999:blog-26198508.post-21218374619576957972007-02-17T04:47:00.000-05:002007-02-17T04:47:00.000-05:00ಬಯಲು ಸೀಮೆ ಬದೀಗಾದ್ರೆ 'ಎಣ್ಣು' ಅಂದ್ರೆ 'ಹೆಣ್ಣು' ಇರ್ಬೇಕ...ಬಯಲು ಸೀಮೆ ಬದೀಗಾದ್ರೆ 'ಎಣ್ಣು' ಅಂದ್ರೆ 'ಹೆಣ್ಣು' ಇರ್ಬೇಕು ಅಂದ್ಕೋತಿದ್ದೆ (ಯಾಕೇಂದ್ರೆ ಅವ್ರಿಗೆ 'ಅ'ಕಾರ 'ಹ'ಕಾರ ಸಿಕ್ಕಾಪಟೆ ಕನ್ಫ್ಯೂಶನ್ನು); ಆದ್ರೆ ಮಂಗ್ಳೂರು ಕಡಿಗೆ... ಏನೋ ಸ್ವಾಮಿ ಗೊತ್ತಿಲ್ಲ :)Sushrutha Dodderihttps://www.blogger.com/profile/02746636622217120028noreply@blogger.com